Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: Blog


ಬ್ಲಾಗ್ಸ್ (4)
ಕೊರೆವ ಹಿಮರಾಶಿ ಉರಿವ ಬೆ0ಕಿಯ ನಡುವೆಹುಡುಕು ಗೆಳೆಯ ನನ್ನ ಹೆಜ್ಜೆ ಗುರುತನ್ನುನಿರ್ಜನ ನೀರವ ಬಾನು ಬಿರುಗಾಳಿಯ ನಡುವೆಹುಡುಕು ಗೆಳೆಯ ನನ್ನುಸಿರ ಪಿಸುಮಾತನ್ನುನಿದ್ರೆ ಬರದ ರಾತ್ರಿ ಸುಡು ಬಿಸಿಲ ಬೇಗೆಯ ನಡುವೆಹುಡುಕು ಗೆಳೆಯ ನನ್ನ ಕನಸಿನ ಮಧುರ ಕ್ಷಣಗಳನ್ನುತೊರೆಯ ಇನಿದನಿ ಕಡಲ ಉಬ್ಬು ಅಬ್ಬರದ ನಡುವೆಹುಡುಕು ... ಮತ್ತಷ್ಟು ಓದಿ

ಶಾಜಹಾನನು ಕಟ್ಟಿಸಿದ ಅಪರೂಪದ ಚಿತ್ರಕಲೆಮಮ್ತಾಜ್ ಆತ್ಮವನ್ನು ರಕ್ಷಿಸುತಿರುವ ತಾಜಮಹಲೆಶುಭ್ರವಾದ ನಿನ್ನ ಹಾಲಿನ ಬಣ್ಣಅರಳಿಸಿದೆ ಪ್ರೇಮಿಗಳ ಕಣ್ಣಸು0ದರವಾದ ಕಲಾಕೆತ್ತನೆಯ ಗೋಪುರಪ್ರೇಮಿಗಳ ಮನಸ್ಸಿಗೆ ಕಟ್ಟಿದೆ ನೂಪುರಪ್ರೇಮಿಗಳ ಹೃದಯವ ಸೂರೆಗೊ0ಡ ಈ ಸ್ಥಳಶುಭ್ರವಾದ ಹಾಲುಗಲ್ಲಿನಿ0ದ ಹೊಲೆಯುತಿದೆ ಫಳ ಫಳಅಸ0ಖ್ಯಾತ ... ಮತ್ತಷ್ಟು ಓದಿ

ಪಿಸುಗುಡುವೆಯಾ ಗೆಳತಿಸಿದ್ದನಿದ್ದೇನೆ ನಿನ್ನ ಪಿಸುಮಾತುಗಳ ಕೇಳಲುನವಿಲಿನಹಾಗೆ ಗರಿಬಿಚ್ಹಿ ನರ್ತಿಸು ಗೆಳತಿಕಾತುರನಾಗಿದ್ದೆನೆ ಆ ಚೆಲುವ ಕಣ್ತುಂಬಿ ಕೊಳ್ಳಲುಬಲಗಾಲಿತ್ತು ಒಳಗೆ ಬಾ ಸ್ನೇಹದರಮನೆಗೆ ಗೆಳತಿಸಿದ್ದನಿದ್ದೇನೆ ನಿನ್ನ ನೋವು ನಲಿವುಗಳನ್ನು ಹನ್ಚಿ ಕೊಳ್ಳಲು ಮತ್ತಷ್ಟು ಓದಿ

ಪ್ರಿಯೆ ನೀನೆಷ್ಟು ಬೇಡ ಬೇಡವೆನ್ದರುನಿನ್ನೆಸರು ನನ್ನುಸಿರಿನಲ್ಲಿರುತ್ತದ... ಮತ್ತಷ್ಟು ಓದಿ